ಯಾರಿಗೆ ಬೇಕು ಈ ಲೋಕ..ಲಿರಿಕ್ಸ್ Yaarige beku ee loka song by big boss lyrics

Yaarige beku ee loka

ಯಾರಿಗೆ ಬೇಕು ಈ ಲೋಕ..ಲಿರಿಕ್ಸ್  

ಯಾರಿಗೆ ಬೇಕು ಈ ಲೋಕ..

ಯಾರಿಗೆ ಬೇಕು ಈ ಲೋಕ..
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?

ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ

ಮಕ್ಕಳನ್ನೇ ಜೂಜಲ್ಲಿ ಇಡುವಾಗ
ನೋಡಿಕೊಂಡು ಇರಬೇಕಾ...
ಯುದ್ಧವನ್ನು ಗೆಲ್ಲೋಕೆ ಬಲ್ಲವನು..
ಕೈ ಕಟ್ಟಿ ಕೂರಬೇಕಾ..

ನಾರಿಯೇ ಕಾಂಚನ...
ಕೌರವರ ಮೋಜಿಗೆ..
ಧರ್ಮವೇ ಲಾಂಛನ...
ಪಾಂಡವರ ಜೂಜಿಗೆ..,

ಯಾರಿಗೆ ಬೇಕು ಈ ಲೋಕ...
ಯಾರಿಗೆ ಬೇಕು ಈ ಲೋಕ...
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ..
ಯಾರಿಗೆ.. ಬೇಕು.. ಈ ಲೋಕ...

ನರಿಗಳು ನ್ಯಾಯಾನ ಹೇಳುವಾಗ
ಕಿವಿ ಕೊಟ್ಟು ಕೇಳಬೇಕಾ?
ಮೊಸಳೆಯು ಕಣ್ಣೇರು ಇಡುವಾಗ
ಕೂಡಿಕೊಂಡು ಅಳಬೇಕಾ?

ಪಡೆದನು ಈ ದಿನ ಮನಿಸಿನ ನಾಯಕಾ
ಬಿಟ್ಟರೆ ಎಲ್ಲಾರಾ.. ಸೀಳುವ ಸೈನಿಕಾ..

ಯಾರಿಗೆ ಬೇಕು ಈ ಲೋಕ..
ಯಾರಿಗೆ ಬೇಕು ಈ ಲೋಕ..
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?

ಯಾರಿಗೆ ಬೇಕು ಈ ಲೋಕ..
ಯಾರಿಗೆ ಬೇಕು ಈ ಲೋಕ..


Post a Comment

0 Comments