![]() |
Munjane Manjalli |
ಮುಂಜಾನೆ ಮಂಜಲ್ಲಿ ಲಿರಿಕ್ಸ್
ಮುಂಜಾನೆ ಮಂಜಲ್ಲಿ
ಮುಸ್ಸಂಜೆ ತಿಳಿ ತಂಪಲ್ಲಿ
ಓ ಒಲವೆ ನೀನೆಲ್ಲಿ ಹುಡುಕಾಟ ನಿನಗಿನ್ನೆಲ್ಲಿ
ನನ್ನೆದೆಯೊಳಗೆ ನೀ ಇಳಿದು
ಕ್ಷಣ ಮನದ ಮೌನ ಮುರಿದು
ಬಿಸಿಯುಸಿರನ್ನು ನೀ ಬಗೆದು
ನಿಟ್ಟುಸಿರನ್ನು ನೀ ತೆಗೆದು
ನನ್ನೊಮ್ಮೆ ಆವರಿಸು ಈ ಬೇಗೆ ನೀ ಹರಿಸು
ಮನದಾಳದ ಉಲ್ಲಾಸ ನೀ
ಕುಂತಲ್ಲು ನೀನೇ ನಿಂತಲ್ಲು ನೀನೇ
ಎಲ್ಲೆಲ್ಲೂ ನೀನೇ ಸಖಿ
ಕಣ್ಣಲ್ಲು ನೀನೇ ಕನಸಲ್ಲು ನೀನೇ
ಎಲ್ಲೆಲ್ಲೂ ನೀನೇ ಸಖಿ
ನನ್ನ ನಿನ್ನೆಗಳು ನೀನೇ ನಾಳೆಗಳು ನೀನೇ
ಎಂದೆಂದು ನೀನೇ ಸಖಿ
ಆವರಿಸು.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ
0 Comments