ನೀನೊಂದು ಮುಗಿಯದ ಮೌನ… ಲಿರಿಕ್ಸ್ Neenondu mugiyada mouna song by bigboss lyrics

Yedegaarike

ನೀನೊಂದು ಮುಗಿಯದ ಮೌನ… ಲಿರಿಕ್ಸ್

 ಆ.....ಆ....

ನಾ...ನಾರೆ...ನಾ ..ಆ...

ನೀನೊಂದು ಮುಗಿಯದ ಮೌನ…
ನಾ ಹೇಗೆ ತಲುಪಲಿ ನಿನ್ನಾ..
ನೀನೊಂದು ಕಡಲಿನ ಧ್ಯಾನ..
ನಾ ಹೇಗೆ ಬೆರೆಯಲಿ ನಿನ್ನಾ..

ಒಲವಿಗೆ.. ಚೆಲುವಿಗೆ..
ಈ ಹೃದಯವೇ ನಿನಗೆ ಕಾದಿದೇ…

ನೀನೊಂದು ಮುಗಿಯದ ಮೌನ…
ನಾ ಹೇಗೆ ತಲುಪಲಿ ನಿನ್ನಾ..
ನೀನೊಂದು ಕಡಲಿನ ಧ್ಯಾನ..
ನಾ ಹೇಗೆ ಬೆರೆಯಲಿ ನಿನ್ನಾ..
ಒಲವಿಗೆ.. ಚೆಲುವಿಗೆ..
ಈ ಹೃದಯವೇ ನಿನಗೆ ಕಾದಿದೇ…

ನಾನೀಗ ನನ್ನೊಳಿಲ್ಲ.. ಎಂಥಾ ಮಾಯಾ..
ಅರಿವಿನಾ ತುಂಬೆಲ್ಲ ನೀನೆ.. ನಿನದೇ ತವಕ..
ನಿನ್ನಾತ್ಮದಾ ಕುಲುಮೆಯಲಿ.. ನಾ ಕರಗಲೇ..

ನೀನೊಂದು ಮುಗಿಯದ ಮೌನ…
ನಾ ಹೇಗೆ ತಲುಪಲಿ ನಿನ್ನಾ..
ನೀನೊಂದು ಕಡಲಿನ ಧ್ಯಾನ..
ನಾ ಹೇಗೆ ಬೆರೆಯಲಿ ನಿನ್ನಾ..

ಒಲವಿಗೆ.. ಚೆಲುವಿಗೆ.. ಶರಣಾ...ಗಿಹೇ…

ಮಳೆಯಾಗು ನೀನು ನನಗೆ.. ನನ್ನಾವರಿಸು..
ನೆನೆಯಲೀ ಬದುಕೆಲ್ಲ ಹೀಗೆ.. ಪ್ರೀತಿ ಹೊಳೆಯಲೀ..
ಮೈ ಮನಗಳಾ ಸುಳಿಯಲೀ.. ನಾ ಬೆರೆಯಲೇ..

ಹೋ.. ನೀನೊಂದು ಮುಗಿಯದ ಮೌನ…
ನಾ ಹೇಗೆ ತಲುಪಲಿ ನಿನ್ನಾ..
ಮುಗಿದರೂ ಮುಗಿಯದಾ ..
ಮಧುರಾತಿ ಮಧುರ ದಾಹವಿದೇ..

ಚಲನಚಿತ್ರ                        : ಎದೆಗಾರಿಕೆ
ಸಂಗೀತ ಮತ್ತು ಗಾಯನ   : ಸಾದು ಕೋಕಿಲ
ಲಿರಿಕ್ಸ್                                : ಡಿ.ಸುಮನ ಕಿತಾತೂರ್


Post a Comment

0 Comments