![]() |
Hayada Hayada |
ಹಾಯಾದ ಹಾಯಾದ (ದಿಯಾ) ಲಿರಿಕ್ಸ್
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೆ ಅಲ್ಲವೇ..
ಮಾಯಾದ ಮಾಯಾದ
ಕನಸಿನಲ್ಲಿ ನಾ ನಿನ್ನ ಸೇರಲೇ..
ಕೈಜಾರೊ ಸಂಜೆಯಾ
ಕೈಬೀಸಿ ಕರೆದೆಯಾ
ನೂರಾರು ಕಲ್ಪನೆ
ಮೆಲ್ಲನೆ ಬಂದು ಮರೆಯಾಗಿದೆ!
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೆ ಅಲ್ಲವೇ..
ಹೂವಂತೆ ನಗಲು ಪ್ರೀತಿ
ಕೈಚಾಚಿ ಕರೆದ ರೀತಿ
ಅದು ವಿರಳ ತುಂಬಾ ಸರಳ
ನದಿ ತುಂಬಾ ರೀತಿ ಕಡಲ
ನಾನು ಈಗ ಬೇಕಂತಲೆ
ನಗಿಸೊಕೆ ಬಂದೆ ಶಕುಂತಲೆ
ನಿನ್ನ ಮೋಹಿಸುವಂತೆ
ನೂರಾರು ಕನಸು ಹು ಅಂತಲೇ
ಇದುವೆ ನಮಗೆ ಹೊಸ ಬದುಕಿದು
ಬಾ ನನ್ನ ಬಾ ನನ್ನ
ಬಂದು ಕೇಳು ಒಮ್ಮೆ ನನ್ನ ಕಂಪನ..
0 Comments