![]() |
Upendra Song |
ಬರಿ ಓಳು. ಬರಿ ಓಳು. ಉಪೇಂದ್ರ ಲಿರಿಕ್ಸ್
ಬರಿ ಓಳು. ಬರಿ ಓಳು.
ಬರಿ ಓಳು.... ಬರಿ ಓಳು...
ಎಮ್ ಟಿವಿ...ಸುಬ್ಬುಲಕ್ಷ್ಮಿಗೆ
ಬರಿ ಓಳು ಬರಿ ಓಳು
ಜೀ ಟಿವಿ ಮಾದೆಗೌಡ್ರಿಗೆ..
ಬರಿ ಓಳು ಬರಿ ಓಳು
ಸೆನ್ಸರ್ ಇಲ್ಲದೆ,
ಎಲ್ಲಾ ತೋರಿಸೊ..
ವೀ ಚಾನ್ನೆಲ್ ತರ ಕೆಲ್ಸ ಮಾಡೋ ಆಳು ನಾ ಆಳು..
ಏ.....ಎಮ್ ಟಿವಿ ಸುಬ್ಬುಲಕ್ಷ್ಮಿಗೆ
ಬರಿ ಓಳು ಬರಿ ಓಳು
ಜೀ ಟಿವಿ....ಮಾದೆಗೌಡ್ರಿಗೆ
ಬರಿ ಓಳು ಬರಿ ಓಳು
ಸೆನ್ಸರ್ ಇಲ್ಲದೆ,
ಎಲ್ಲಾ ತೋರಿಸೊ
ವೀ ಚಾನ್ನೆಲ್ ತರ ಕೆಲ್ಸ ಮಾಡೋ ಆಳು ನಾ ಆಳು..
ಗಂಡಂಗೆ ಮರೆಮಾಚೂ...
ಫ್ರೆಂಡಿಗೆ ಬೇ ವಾಚೂ...
ಮನೆಯಲ್ಲಿ ಟಾಪ್ ಟೆನ್ನು...
ಬಾರಲ್ಲಿ ಫೌಂಟ್ಟೆನ್ನೂ...
ಮೇಲೆ ಸೂಪರ್ ಶೋ
ಒಳಗೆ ಹಾರರ್ ಶೋ
ಇದೆ ಮಿಡ್ ನೈಟ್ ಮಸಾಲ ಕಣೆ..
ಬರಿ ಓಳು ಬರಿ ಓಳು
ಎಮ್ ಟಿವಿ ಸುಬ್ಬುಲಕ್ಷ್ಮಿಗೆ
ಬರಿ ಓಳು ಬರಿ ಓಳು
ಜೀ ಟಿವಿ...ಮಾದೆಗೌಡ್ರಿಗೆ
ಬರಿ ಓಳು ಬರಿ ಓಳು
ಸೆನ್ಸರ್ ಇಲ್ಲದೆ,
ಎಲ್ಲಾ ತೋರಿಸೊ
ವೀ ಚಾನ್ನೆಲ್ ತರ ಕೆಲ್ಸ ಮಾಡೋ ಆಳು
ನಾ ಆಳು...ಊ.ಊ.ಊ..ಊ...
ಬಿಪಿಎಲ್ ಉ ಲಾ ಲಾ...
ಆತಿ ಕ್ಯಾ ಖಂಡಾಲಾ...
ಸನ್ ಟಿವಿ ಉಂಗಾಳ್ ಚಾ..ಯ್ಸ್
ಕಣ್ಣಲಿ ಲವ್ಲೀ ಸೀ..ನ್..
ಸಿಟಿ ಚಾನೆಲು, ಪ್ರಿಯಾ ರಾಗಾಲು,
ಪ್ರೀತ್ಸೋ ಉದಯ ಟಿವಿ ನಾನೇನೆ...
ಬರಿ ಓಳು ಬರಿ ಓಳು
ಹೆ..ಯ್... ಎಮ್ ಟಿವಿ ಸುಬ್ಬುಲಕ್ಷ್ಮಿಗೆ
ಬರಿ ಓಳು, ಬರಿ ಓಳು,
ಜೀ ಟಿವಿ...ಮಾದೆಗೌಡ್ರಿಗೆ
ಬರಿ ಓಳು...ಬರಿ ಓಳು
ಸೆನ್ಸರ್ ಇಲ್ಲದೆ,
ಎಲ್ಲಾ ತೋರಿಸೊ
ವೀ ಚಾನ್ನೆಲ್ ತರ ಕೆಲ್ಸ ಮಾಡೋ ಆಳು
ನಾ ಆಳು...ಊ..ಊಊಊಊ
0 Comments