ಚಂದನದ ಗೊಂಬೆ ಲಿರಿಕ್ಸ್ Chanadanada gombe song lyrics by bigboss lyrics

Chandanada Gombe

ಚಂದನದ ಗೊಂಬೆ ಲಿರಿಕ್ಸ್

ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ
ಇವಳೇ
ಇವಳೇ
ಚಂದನದ ಗೊಂಬೆ
ಇವಳೇ
ಇವಳೇ
ಚಂದನದ ಗೊಂಬೆ
ಚೆಲುವಾದ ಗೊಂಬೆ
ಚಂದನದ ಗೊಂಬೆ

ಬಂಗಾರದಿಂದ
ಬೊಂಬೆಯನು ಮಾಡಿದ
ಚಂದಿರನ ಕಾಂತಿಯ
ತನುವಲ್ಲಿ ತುಂಬಿದ

ತಾವರೆಯ ಅಂದ
ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು
ಕೆನ್ನೆಯಲಿ ತುಂಬಿದ
ಆ ದೇವರೇ ಕಾಣಿಕೆ ನೀಡಿದಾ
ನನ್ನಾ ಜೊತೆ ಮಾಡಿದ ಆಹಾ

ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ
ಇವಳೇ
ಇವಳೇ
ಚಂದನದ ಗೊಂಬೆ
ಇವಳೇ
ಇವಳೇ
ಚಂದನದ ಗೊಂಬೆ
ಚೆಲುವಾದ ಗೊಂಬೆ
ಚಂದನದ ಗೊಂಬೆ


ನಡೆವಾಗ ನಿನ್ನಾ
ಮೈ ಮಾಟವೇನು
ಆ ಹೆಜ್ಜೆ ನಾದಕೆ
ಮೈ ಮರೆತು ಹೋದೆನು

ಕಣ್ಣಲ್ಲೇ ನೂರು

ಹೊಂಗನಸು ಕಂಡೆನು
ಆ ಕನಸಿನಲ್ಲಿ
ನಾ ಕರಗಿ ಹೋದೆನು
ಆ ಹೂನಗೆ
ಕಂಡೆನು
ಸೋತೆನು
ನಿನ್ನಾ ಸೆರೆಯಾದೆನು...ಆಹಾ

ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ
ಇವಳೇ
ಇವಳೇ
ಚಂದನದ ಗೊಂಬೆ
ಇವಳೇ

ಇವಳೇ
ಚಂದನದ ಗೊಂಬೆ
ಚೆಲುವಾದ ಗೊಂಬೆ
ಚಂದನದ ಗೊಂಬೆ
ಚಂದನದ ಗೊಂಬೆ
ಚಂದನದ ಗೊಂಬೆ

ಚಿತ್ರ: ಚಂದನದ ಗೊಂಬೆ (1979)
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಸಂಗೀತ : ರಾಜನ್-ನಾಗೇಂದ್ರ
ಸಾಹಿತ್ಯ: ಚಿ.ಉದಯಶಂಕರ್

Post a Comment

0 Comments