ಕರಿಯ ಐ ಲವ್ ಯು ಲಿರಿಕ್ಸ್ Kariya I love you kannada song lyrics by bigboss lyrics

Duniya

ಕರಿಯ ಐ ಲವ್ ಯು ಲಿರಿಕ್ಸ್

👩 ಕರಿಯ ಐ ಲವ್ ಯು
ಕರುನಾಡ ಮೇಲಾಣೆ

🙎‍♂️ ಬೆಳ್ಳಿ ಐ ಲವ್ ಯು
ಬಿಳಿ ಮೋಡದ ಆಣೆ

👩 ನಿನಗೊಂದು ಪ್ರೇಮದ ಪತ್ರ
ಬರೆಯೋದು ನನಗಾಸೆ..

🙎‍♂️ ನಾನೇ ಇರುವೆ ಹತ್ರ
ಬಿಡು ಆಸೆ ಓ ಕೂಸೇ...

👩 ಕರಿಯ ಐ ಲವ್ ಯು
ಕರುನಾಡ ಮೇಲಾಣೆ

🙎‍♂️ ಬೆಳ್ಳಿ ಐ ಲವ್ ಯು
ಬಿಳಿ ಮೋಡದ ಆಣೆ

👩 ನಿನಗೊಂದು ಪ್ರೇಮದ ಪತ್ರ
ಬರೆಯೋದು ನನಗಾಸೆ..

🙎‍♂️ನಾನೇ ಇರುವೆ ಹತ್ರ
ಬಿಡು ಆಸೆ ಓ ಕೂಸೇ..


🙎‍♂️ ಓದು ಬರಹ ಬರದು
ಬರಿ ಆಡು ಭಾಷೆ ನಂದು
ತಬ್ಬಲಿ ನಾನು ತಾಯಿ ನೀನು
ಏಳು ಜನ್ಮದ ಬಂಧು

👩 ನಿನ್ನ ಪ್ರೀತಿ ಎದುರು
ನಾನ್ನಿನ್ನೂ ಕೊನೆಯ ಉಗುರು
ಸಾರ್ಥಕವಾಯಿತು ನನ್ನ ಬಾಳು
ನಾವೂ ಒಂದೇ ಉಸಿರು..
ಕರಿಯ ಐ ಲವ್ ಯು
ಕರುನಾಡ ಮೇಲಾಣೆ

🙎‍♂️ ಬೆಳ್ಳಿ ಐ ಲವ್ ಯು
ಬಿಳಿ ಮೋಡದ ಆಣೆ

👩 ನಿನಗೊಂದು ಪ್ರೇಮದ ಪತ್ರ
ಬರೆಯೋದು ನನಗಾಸೆ..

🙎‍♂️ ನಾನೇ ಇರುವೆ ಹತ್ರ
ಬಿಡು ಆಸೆ ಓ ಕೂಸೇ..

👩 ಯಾರು ಏನೇ ಅನ್ನಲ್ಲಿ
ಇಡೀ ಊರಿಗೂರೇ ಬರಲೀ
ಜೀವವು ನಿನದೆ ಜೀವನ ನಿನದೆ
ನಿನ್ನ ಪ್ರೀತಿ ಸಿಗಲಿ

🙎‍♂️ ಬಾರೆ ಬಾರೆ ಜಮುನಾ
ಊರ್ಮ್ಯಾಲೆ ಯಾಕೆ ಗಮನ
ಒಲವೇ ಜೀವನ ಸಾಕ್ಷಾತ್ಕಾರ
ಜೀವ ಕೊಡ್ತೀನಿ ಚಿನ್ನ..

👩 ಕರಿಯ ಐ ಲವ್ ಯು
ಕರುನಾಡ ಮೇಲಾಣೆ

🙎‍♂️ಬೆಳ್ಳಿ ಐ ಲವ್ ಯು
ಬಿಳಿ ಮೋಡದ ಆಣೆ


👩 ನಿನಗೊಂದು ಪ್ರೇಮದ ಪತ್ರ
ಬರೆಯೋದು ನನಗಾಸೆ

🙎‍♂️ ನಾನೇ ಇರುವೆ ಹತ್ರ
ಬಿಡು ಆಸೆ ಓ ಕೂಸೇ

🙎‍♂️ ಕರಿಯ ಐ ಲವ್ ಯು
ಕರುನಾಡ ಮೇಲಾಣೆ

🙎‍♂️ ಬೆಳ್ಳಿ ಐ ಲವ್ ಯು
ಬಿಳಿ ಮೋಡದ ಆಣೆ

👩 ನಿನಗೊಂದು ಪ್ರೇಮದ ಪತ್ರ
ಬರೆಯೋದು ನನಗಾಸೆ

🙎‍♂️ ನಾನೇ ಇರುವೆ ಹತ್ರ
ಬಿಡು ಆಸೆ ಓ ಕೂಸೇ...

ಚಿತ್ರ           : ದುನಿಯಾ
ಗಾಯಕರು: ರಾಜೇಶ್ ಕೃಷ್ಣನ್ & ನಂದಿತಾ

Post a Comment

0 Comments