![]() |
Nijana naanena |
ನಿಜಾನಾ ನಾನೇನ (ಚೆಲುವಿನ ಚಿಲಿಪಿಲಿ) ಲಿರಿಕ್ಸ್
ನಿಜನಾ... ನಾನೇನಾ...
ನಿನ್ನ ಜೊತೆಜೊತೆಯಾಗಿರುವೆ..
ಇದೆಲ್ಲಾ... ಪ್ರೇಮನಾ...
ನನ್ನ ಮನಸನು ಕೇಳಿರುವೆ..
ನನ್ನ ಎದೆಯಲಿ ಯಾರೊ,
ಕಚಗುಳಿ ಇಡುವ ಹಾಗೆ..
ಬೆನ್ನ ಹಿಂದೆ ಯಾರೊ ನಿಂತು,
ನಿನ್ನೆಡೆ ದೂಡಿದ ಹಾಗೆ..
ಅರೆ ಅರೆ ಅರೆ ಉಸಿರಲಿ ವೇಗ,
ಎಂಥಾ ಹೊಸ ಹೊಸ ಸಿಹಿ ಸುಖ ಈಗ....
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ....
ಆ... ಹಾ...
ಅರೆ ಅರೆ ಅರೆ ಉಸಿರಲಿ ವೇಗ,
ಎಂಥಾ ಹೊಸ ಹೊಸ ಸಿಹಿ ಸುಖ ಈಗ....
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ....
ಆ... ಹಾ...
ನಿಜನಾ... ನಾನೇನಾ...
ನಿನ್ನ ಜೊತೆಜೊತೆಯಾಗಿರುವೆ..
ಇದೆಲ್ಲಾ... ಪ್ರೇಮನಾ...
ನನ್ನ ಮನಸನು ಕೇಳಿರುವೆ..
ಈ ವಯಸ್ಸಿಗೆ ದಿನ ದಿನ ಹೊಸ ವಸಂತ,
ಈ ಮನಸ್ಸಿಗೆ ಪ್ರತಿಕ್ಷಣ ನೀನೆ ಪ್ರಪಂಚ,
ಈ ಉಲ್ಲಾಸಕೆ, ಉತ್ಸಾಹಕೆ ನೀನೇ ಮುಹೂರ್ತ..
ಬುಗುರಿಯ ಹಾಗೆ ತಿರುಗುವ ಮನಸು..
ನೆನಪಿಗೆ ಬಾರದ ಸಾವಿರ ಕನಸು..
ಚೆಲುವಿನ ಚಿಲಿಪಿಲಿ ಎರಡು ಹೃದಯದಿ,
ಸುಂದರ... ಅನುಭವವೂ....
ನಿಜನಾ... ನಾನೇನಾ...
ನಿನ್ನ ಜೊತೆಜೊತೆಯಾಗಿರುವೆ..
ಇದೆಲ್ಲಾ... ಪ್ರೇಮನಾ...
ನನ್ನ ಮನಸನು ಕೇಳಿರುವೆ..
S2:ಈ ಮನಸ್ಸಲಿ ಆಸೆ ಇತ್ತು ಗೊತ್ತೆ ಇರ್ಲಿಲ್ಲ,
ಈ ವಯಸ್ಸಲಿ ಪ್ರೀತಿ ಬರೊ ಸುಳ್ವೆ ಇರ್ಲಿಲ್ಲ,
ನಾ ನಿನ್ನ ಕಾಣೊ ಮೊದಲು ನಂಗೆ ಏನು ತಿಳ್ದಿಲ್ಲ..
ನನ್ನಲಿ ನಾನು ಕಳೆದೆ ಹೋದೆ..
ನಿನ್ನಲಿ ಎಂದೊ ಬೆರೆತು ಹೋದೆ..
ಒಲವಿನ ಚಿಲಿಪಿಲಿ ಎರಡು ಹೃದಯದಿ,
ಸುಂದರ... ಸುಖಮಯವೂ....
ನಿಜನಾ... ನಾನೇನಾ...
ನಿನ್ನ ಜೊತೆಜೊತೆಯಾಗಿರುವೆ..
ಇದೆಲ್ಲಾ... ಪ್ರೇಮನಾ...
ನನ್ನ ಮನಸನು ಕೇಳಿರುವೆ..
ನನ್ನ ಎದೆಯಲಿ ಯಾರೊ,
ಕಚಗುಳಿ ಇಡುವ ಹಾಗೆ..
ಬೆನ್ನ ಹಿಂದೆ ಯಾರೊ ನಿಂತು,
ನಿನ್ನೆಡೆ ದೂಡಿದ ಹಾಗೆ..
ಅರೆ ಅರೆ ಅರೆ ಉಸಿರಲಿ ವೇಗ,
ಎಂಥಾ ಹೊಸ ಹೊಸ ಸಿಹಿ ಸುಖ ಈಗ....
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ....
ಆ... ಹಾ...
ಅರೆ ಅರೆ ಅರೆ ಉಸಿರಲಿ ವೇಗ,
ಎಂಥಾ ಹೊಸ ಹೊಸ ಸಿಹಿ ಸುಖ ಈಗ....
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ....
ಆ... ಹಾ...
ಗಾಯನ : ಸೋನು ನಿಗಮ್
ಸ್ಟಾರ್ಸ್ : ಪಂಕಜ್, ರೂಪಿಕಾ ಮತ್ತು ಅನಂತ್ ನಾಗ್
ನಿರ್ದೇಶಕ ಮತ್ತು ಬರಹಗಾರ : ಎಸ್. ನಾರಾಯಣ್ ಚಿತ್ರವನ್ನು ನಿರ್ದೇಶಿಸಿ ಮತ್ತು ಬರೆದಿದ್ದಾರೆ.
0 Comments