![]() |
ಪುಷ್ಪ 2 ಪೀಲಿಂಗ್ಸ್ |
ಪುಷ್ಪ 2 ಪೀಲಿಂಗ್ಸ್ ಕನ್ನಡ ಲಿರಿಕ್ಸ್
ಕಣ್ಮುನ ತುಮುಗಳೋ
ಅಂಬಿಲಿ ಪೂಣಿಲ ನಮ್ಮುಗಳೋ
ಪುಂಚಿರಿ ತುಂಬಿಗಳೊ|
ಮುಳ್ಳ ಮಲರ್ ಮಣಿ ಚಂಡುಗಳೊ
ನಿನ್ನ ಮಣಿ ಚುಂಡುಗಳೋ
ತೆನ್ ತೇರೆಂಜೆತುನ್ನ ವಂಡುಗಳೋ
ಪೂಂಕಿನ ತುಂಡುಗಳೋ|
ಹೇ ಆರಕ್ಕೆ ಒಂದ್ಸಾರಿ, ಏಳಕ್ಕೆ ಓಂದ್ಸಾರಿ
ಹತ್ತು ಗಂಟೆಗೆ ಮುಂಚೆ ಒಂದ್ಸಾರಿ
ಮಲಗಿದ್ರೆ ಓಂದ್ಸಾರಿ ಎದ್ದಿದ್ರೆ ಒಂದ್ಸಾರಿ
ಏನು ತೋಚದೆ ಕುಂತಿದ್ರೆ ಒಂದ್ಸಾರಿ
ಬೆರ್ಳು ಗಿಲ್ಲುತ್ತಿದ್ರೆ ಒಂದ್ಸಾರಿ ಒಂದ್ಸಾರಿ
ಕಾಲು ತುಳಿತಿದ್ರೆ ಒಂದ್ಸಾರಿ ಒಂದ್ಸಾರಿ
ನೀನು ಪಕ್ಕ ಇದ್ರೆ ಪ್ರತಿ ಒಂದುಸಾರಿ|
ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು
ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss
ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು
ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss|
ಹೇ, ಛಿ ಅಂದ್ರೆ ಒಂದ್ಸಾರಿ, ಬಾ ಅಂದ್ರೆ ಒಂದ್ಸಾರಿ
ಕದ್ದು ಮುಚ್ಚಿಕೊಂಡು ಹೊಡ್ದಾಗ ಒಂದ್ಸಾರಿ
ಹೂವಿಟ್ರೆ ಒಂದ್ಸಾರಿ ಬೊಟ್ಟಿಟ್ರೆ ಒಂದ್ಸಾರಿ
ಚಿನ್ನದ ಒಡವೆನ ತೊಟ್ಟಾಗ ಒಂದ್ಸಾರಿ|
ಕಸ ಹೊಡಿತಿದ್ರೆ ಒಂದ್ಸಾರಿ ಒಂದ್ಸಾರಿ
ಮೈಯ ಮುರಿತಿದ್ರೆ ಒಂದ್ಸಾರಿ ಒಂದ್ಸಾರಿ
ನೀನು ಹಿಡಿತಿದ್ರೆ ನಿಜಕ್ಕೂ ಒಂದ್ಸಾರಿ|
ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು
ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss
ಬತ್ತಾವಲ್ಲ ಪೀಲಿಂಗ್ಸು, ಬತ್ತಾವಲ್ಲ ಪೀಲಿಂಗ್ಸು
ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss|
ಒಳ್ಳು ಕಲ್ಲಾಗ ನೀ ರುಬ್ಬುತ್ತಿದ್ದಾಗ
ಬೆವರ ಹನಿಯ ಸೆರಗಿನಿಂದ ಒರೆಸಿಕೊಂಡಾಗ
ಹಗ್ಗದ ಮ್ಯಾಗೆ ಅಂಗಿ ಒಣಗಿಸುವಾಗ
ನಿನ್ನ ಮೈ ವಾಸನೆಯು ನೆನಪಾದಾಗ|
ಎರಡು ಕೈಯನ್ನೆತ್ತಿ ನೀನು ಜಡೆ ಸುತ್ತುವಾಗ
ದಿಂಬನ್ನಪ್ಪಿಕೊಂಡು ನಿದ್ದೆ ಮಾಡುವಾಗ
ಸುಸ್ತಾಗೋಗಿ ನೀನು ಆಕಳಿಸುವಾಗ|
ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು
ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss
ಬತ್ತಾವಲ್ಲ ಪೀಲಿಂಗ್ಸು, ಬತ್ತಾವಲ್ಲ ಪೀಲಿಂಗ್ಸು
ಬಂದು ಬಂದು ಮುಂಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss|
ನೀ ಬಟ್ಟೆ ತಂದು ನನ್ನ ತಲೆ ಒರೆಸುವಾಗ
ನಡುವೆ ನಡುವೆ ನೀ ನನ್ನ ನಡುವೆ ನೀವಿದಾಗ
ನೀನು ಪ್ರೀತಿಯಿಂದ ಅನ್ನ ಬೆರೆಸಿ ತಿನ್ನಿಸುವಾಗ
ಎಂಜಲು ಮೂತಿಯಲ್ಲೇ ನೀನು ಮುತ್ತು ಕೊಡುವಾಗ|
ಸೀರೆ ನೆರಿಗೆ ನೀನು ಸಿಕ್ಸಿಕೊಳ್ಳುವಾಗ
ಸರಿ ಮಾಡೋಕಂತ ನೀ ಕೈಯಿಟಾಗ
ಸ್ವಂತ ಗಂಡನೆದುರೆ ನಾಚಿಕೆ ಪಟ್ಟಾಗ|
ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು
ಬಂದು ಬಂದುಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss
ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು
ಬಂದು ಬಂದುಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss|
0 Comments