![]() |
Robert Movie Song by Bigboss Lyrics |
ಕಣ್ಣು ಹೊಡಿಯಾಕ ಲಿರಿಕ್ಸ್
ಕಣ್ಣು ಹೊಡಿಯಾಕ...
ಮೊನ್ನೆ ಕಲತೇನಿ...
ನೀನ ಹೇಳಲೇ ಮಗನ
ನಿನ್ನ ನೋಡಿ ಸುಮನ್ಹೆಂಗಿರಲಿ
ನಿನ್ನ ನೋಡಿ ಸುಮನ್ಹೆಂಗಿರಲಿ
ಬೆಲ್ಲ ಕಡಿಯಾಕ ...
ನಿನ್ನೆ ಕಲತೇನಿ
ಗಲ್ಲ ಚಾಚಲೇ ಮಗನ
ನಿನ್ನ ನೋಡಿ ಸುಮನ್ಹೆಂಗಿರಲಿ
ನಿನ್ನ ನೋಡಿ ಸುಮನ್ಹೆಂಗಿರಲಿ
ಬಾಳ LOVE ಮಾಡಿನಿ
ಹೆಂಗರ ತಡಕೊಳ್ಲಿ
ಹೇಳದ ನಾ ಹೆಂಗಿರ್ಲಿ
ನೂರು ಮಕ್ಕಳು ಬೇಕು
FIFTY ನಿಂಗಿರಲಿ
ಇನ್ನ್ FIFTY ನಂಗಿರಲಿ
ಝರ Urjent ಐತಿ
ರೊಟ್ಟಿ ಜಾರಿ ತುಪ್ಪಕ ಬಿ..ಳ್ಲಿ
ನಿನ್ನ ನೋಡಿ ಸುಮನ್ಹೆಂಗಿರಲಿ
ನಿನ್ನ ನೋಡಿ ಸುಮನ್ಹೆಂಗಿರಲಿ
ಸಿರಿಸಿರಿ ಮಂದಾರ
ನನ ಮುಡಿಯಲಿ ಇಡಬಾರ
ನಿಂತು ದೂರ..
ನಗಬ್ಯಾಡ ನನ ನೋಡಿ
ಸರಸದ ಸರದಾರ
ತುಟಿ ಸಕ್ಕರೆ ಕದಿಬಾರ
ಯಾಕ ಕೊಲುತಿ..
ಸವಿ ಮುತ್ತಿಗೆ ತಡಮಾಡಿ
ಆಗದಿ ಜಲ್ದಿ.. ಚಳಿಗಾಲ ಬರಲಿ
ನಿನ್ನುಸಿರಿನ.. ಬಿಸಿಗಾಳಿ ಸಿಗಲಿ
ಹಿಡದ ತಬಕೊಂತೀನಿ
Publicನ್ಯಾಗ ಆಗಿದ್ ಆಗ್ಲಿ..
ನಿನ್ನ ನೋಡಿ ಸುಮನ್ಹೆಂಗಿರಲಿ
ನಿನ್ನ ನೋಡಿ ಸುಮನ್ಹೆಂಗಿರಲಿ
ಸುಮ್ಮಕ ಇರವೊಲ್ಲೇ
ಸರಿ ಹೊತ್ತಿಗೆ ಉಣಒಲ್ಲೆ
ಹುಚ್ಚು ಹಿಡದು
ಅಗೆತಿ ಶತಮಾನ
ವಿಲಿವಿಲಿ ವದ್ದಾಟ
ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ ಬೆಡ್ ಶೀಟಿಗು ಅನುಮಾನ
ಒಂಟಿತನಕ ಶಟಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ
ಜಲ್ದಿ ಹೇಳಲಾ ಮಗನ ಬ್ಯಾಗೆತಿಕೊಂಡು
ಎಲ್ಲಿಗೆ ಬರಲಿ?
ನಿನ್ನ ನೋಡಿ ಸುಮನ್ಹೆಂಗಿರಲಿ
ನಿನ್ನ ನೋಡಿ ಸುಮನ್ಹೆಂಗಿರಲಿ
ನಿನ್ನ ನೋಡಿ ಸುಮನ್ಹೆಂಗಿರಲಿ
ಹಾ..ನಿನ್ನ ನೋಡಿ ಸುಮನ್ಹೆಂಗಿರಲಿ
0 Comments