![]() |
Darshan Song |
ಒಂದು ಮಳೆಬಿಲ್ಲು, ಒಂದು ಮಳೆಮೋಡ ಲಿರಿಕ್ಸ್
🙎♂️ ಒಂದು ಮಳೆಬಿಲ್ಲು, ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ..ಮಾತಾಡಿವೆ, ಭಾವನೆ...ಬಾಕಿ ಇವೆ..
ತೇ..ಲಿ ನೂರಾರು ಮೈಲಿಯು..
ಸೇರಲೂ.. ಸನಿ ಸನಿಹ..
ಮೋಡ ಸಾ..ಗಿ ಬಂದಿದೆ ಪ್ರೀ..ತಿಗೆ..
ಮುದ್ದಾಗಿ ಸೇರಿವೆ ಎರಡು ಸಹ......
ಏನನೋ ಮಾ.ತಾಡಿವೆ..
ಭಾವನೆ ಬಾಕಿ ಇವೆ..
ಒಂದು ಮಳೆಬಿಲ್ಲು, ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
🙎♂️ ಸನ್ನೆಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ..
👩 ಬೆರಳುಗಳು ಸ್ಪರ್ಶ ಬಯಸುತಿವೆ
ಮನದ ಒಳಗೊಳಗೇ ಎಷ್ಟೋ ಆಸೆಗಳಿವೆ..
🙎♂️ ಎಂಥಾ ಆವೇಗ ಈ.. ತವಕ...
ಸೇರೋ ಸಲುವಾಗಿ, ಎಲ್ಲಾ ಅತಿಯಾಗಿ
👩 ಎಲ್ಲೂ ನೋಡಿಲ್ಲ ಈ.. ತನಕ..
ಪ್ರೀತಿಗೆ ಒಂದ್ ಹೆಜ್ಜೆ ಮುಂದಾ..ಗಿವೆ
🙎♂️ ಏನನೋ ಮಾತಾಡಿವೆ, ಯಾ.ತಕೆ..ಹೀಗಾಗಿದೆ
ಒಂದು ಮಳೆಬಿಲ್ಲು, ಒಂದು ಮಳೆಮೋಡ
👩 ನಾಚುತಲಿವೆ ಯಾಕೋ ಕೈಯ್ಯ ಬಳೆ
ಮಂಚ ನೋಡುತಿದೆ ಬೀಳೋ ಬೆವರ ಮಳೆ..
🙎♂️ ಬೆಚ್ಚಗೆ ಇದೆ ನೆಟ್ಟ ಉಸಿರ ಬೆಲೆ
ದೀಪ ಮಲಗುತಿದೆ ನೋಡಿ ಈ..ರಗಳೆ..
👩 ತುಂಬಾ ಹೊಸದಾದ ಈ.. ಕಥನ....
👩 ಒಮ್ಮೆ ನಿಶ್ಯಬ್ಧ, ಒಮ್ಮೆ ಸಿಹಿಯುದ್ಧ
🙎♂️ ಎಲ್ಲೂ ಕೇಳಿಲ್ಲ ಈ...ಮಿಥುನಾ..ಆಆ
ಪ್ರೀತಿಲಿ ಈ ಜೀವ ಒಂದಾ..ಗಿವೆ
👩 ಏನನೋ... ಹ್ಮ್ಮ್ಮ್...
ಮಾತಲೇ ಮುದ್ದಾಡಿವೆ..
🙎♂️ ಒಂದು ಮಳೆಬಿಲ್ಲು
👩 ಒಂದು ಮಳೆಮೋಡ
🙎♂️ ಹೇಗೋ ಜೊತೆಯಾಗಿ
👩 ತುಂಬಾ ಸೊಗಸಾಗಿ
🙎♂️ ಏನನೋ...ಮಾತಾಡಿವೆ,
👩 ಭಾವನೆ..ಬಾಕಿ ಇವೆ.
0 Comments