![]() |
Santoshakke Song |
ಸಂತೋಷಕ್ಕೆ ಹಾಡು ಸಂತೋಷಕ್ಕೆ ಲಿರಿಕ್ಸ್
ಯಾ...ಯಾ....
ಯಾ
ಯಾ
ಯಾ
ಹಾಯ್ ಪ಼ೋಕ್ಸ್ ಗುಡ್ ಈವಿನಿಂಗ್
ಲಿಸನ್ ಟು ದ ಗ್ರಾಮಿ ಮ್ಯೂಸಿಕ್
ಪ಼್ರಂ ಯುವರ್ ಪ಼್ಯಾಬ್ಯುಲಸ್ ಸಂಜಯ್
ಥ್ಯಾಂಕ್ಯೂ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು ನನ್ನಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ..ಯ
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಬಾನು ಬಾಗಿ ಕೇಳುವಂತೆ
ನಾದ ಗಂಗೆ ಹರಿಯುವಂತೆ
ಕಲ್ಲು ಕೂಡ ಕರಗುವಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಅ.ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು ನನ್ನಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಯಾಬ ರಬ್ಬಬ್ಬಾ
ಜೂಂ ಚುಕ ಚುಕ ಚುಕ ಚುಕ
ಜೂಂ ಚುಕ ಚುಕ ಚುಕ ಚುಕ
ಜೂಂ ಚುಕ ಚುಕ ಚುಕ ಚುಕ
ಜೂಂ ಚುಕ ಚುಕ ಚುಕ ಚುಕ
ಜೂಂ ಚುಕ ಚುಕ ಚುಕ ಚುಕ
ಜೂಂ ಚುಕ ಚುಕ ಚುಕ ಚುಕ
ಜೂಂ ಚುಕ ಚುಕ ಚುಕ ಚುಕ
ಜೂಂ ಚುಕ ಚುಕ ಚುಕ ಚುಕ
ಹಿರಿಯರೇನು ಕಿರಿಯರೇನು
ಹರುಷ ಪಡಲು ಬೇಧವೇನು
ತರರರತತ್ತ ತರರರ
ಹಿರಿಯರೇನು ಕಿರಿಯರೇನು
ಹರುಷ ಪಡಲು ಬೇದವೇನು
ಎಲ್ಲ ಸೇರಿ ಹಾಡಿದಾಗ
ಸುರಿವ ಮಳೆಯ ಹನಿಯು ಜೇನು
ಸ್ವರ್ಗ ಕಂಡು ನಾಚದೆನು
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು
ನಲಿದು. ಹೆ. ರಾಗಕ್ಕೆ ನಲಿದು ನನ್ನಂತೆ..ಎ.
ರಪಪಪ್ಪಾ- ಕಮಾನ್- ಹೆ ಹೆ ಹೆ ಹೆ ಹೆ ಹೆ ಹೆ
ರ ರ ರಪಪಪ್ಪಾ ರಪಪಪ್ಪಾ ರಪಪಪ್ಪಾ
ರಪಾಪ್ಪ...ರಪಪಪಪ್ಪಾ
ರಪ್ಪಾ ರಪಪಪ್ಪಾ
ಚಿತ್ರ : ಗೀತ(1981)
ಗಾಯನ : ಎಸ್ .ಪಿ. ಬಾಲಸುಬ್ರಹ್ಮಣ್ಯಂ
ಸಂಗೀತ : ಇಳೆಯ ರಾಜ
ಸಾಹಿತ್ಯ : ಚಿ. ಉದಯ್ ಶಂಕರ್
0 Comments